• Slide
    Slide
    Slide
    previous arrow
    next arrow
  • ಟಿ.ಆರ್.ಸಿ. ಚುನಾವಣೆ; ಸದಸ್ಯರಿಂದ ಬಿರುಸಿನ ಮತದಾನ

    300x250 AD

    ಶಿರಸಿ: ಇಲ್ಲಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿ.ಆರ್.ಸಿ. ಸಂಸ್ಥೆಯ ಮತದಾನ ಶಾಂತಿಯುತವಾಗಿ ಬಿರುಸಿನಿಂದ ನಡೆಯುತ್ತಿದ್ದು, ಮಳೆಯ ನಡುವೆಯೂ ಶೇರು ಸದಸ್ಯರ ಉತ್ಸಾಹ ರಂಗೇರಿದೆ. ಮತದಾನ ಆರಂಭವಾದ ಮೊದಲ 4 ಗಂಟೆಗಳಲ್ಲೇ ಅಂದಾಜು 60% ಗಿಂತಲೂ ಅಧಿಕ ಶೇರು ಸದಸ್ಯರು ಮತ ಚಲಾಯಿಸುವ ಮೂಲಕ ತೀವ್ರ ಆಸಕ್ತಿಯಿಂದ ಮತದಾನದಲ್ಲಿ ಭಾಗಿಯಾಗಿದ್ದಾರೆ. ಇಂದು ಸಂಜೆ 4 ಗಂಟೆಯ ವರೆಗೆ ಮಾತ್ರ ಮತದಾನ ಮಾಡಲು ಅವಕಾಶವಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top