• Slide
    Slide
    Slide
    previous arrow
    next arrow
  • ಪಡಿತರ ಪಡೆಯಲು ಜೂ. 27 ಕೊನೆಯ ದಿನ

    300x250 AD

    ದಾಂಡೇಲಿ: ತಾಲ್ಲೂಕಿನ ಪಡಿತರದಾರರಿಗೆ ಈ ತಿಂಗಳ ಪಡಿತರವನ್ನು ಪಡೆಯಲು ಜೂನ್ 27 ಕಡೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಈ ತಿಂಗಳ ಪಡಿತರವನ್ನು 27ರೊಳಗೆ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳುವಂತೆ ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್ ತಿಳಿಸಿದ್ದಾರೆ.
    ಜೂನ್ 28ರಿಂದ ಇಲಾಖೆಯ ರ‍್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿದ್ದು, ಈ ತಿಂಗಳ 28, 29 ಮತ್ತು 30ರಂದು ಪಡಿತರ ವಿತರಣಾ ಕಾರ್ಯ ಇರುವುದಿಲ್ಲ. ಆದ್ದರಿಂದ ಪಡಿತರದಾರರು ಈ ಬಗ್ಗೆ ಗಮನಹರಿಸುವಂತೆ ಅವರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top