ದಾಂಡೇಲಿ: ರಾಜಕೀಯದ ಬಗ್ಗೆ ಏನು ಅರಿಯದೆಯೆ ಆಕಸ್ಮಿಕವಾಗಿ ಮತ್ತು ಅನಿವಾರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ಬಂದು ಮಹತ್ವಪೂರ್ಣವಾದ ಬದಲಾವಣೆಯ ಜೊತೆಗೆ ಹೊಸ ಆಯಾಮದೊಂದಿಗೆ ಹೊಸ ದಿಕ್ಕಿನೆಡೆಗೆ ಈ ದೇಶವನ್ನು ಕೊಂಡೊಯ್ದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದು ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ರಾಜೀವ್ ಗಾಂಧಿ ಕೊಡುಗೆ ಸದಾ ಸ್ಮರಣೀಯ: ದೇಶಪಾಂಡೆ
