Slide
Slide
Slide
previous arrow
next arrow

‘ಸುಮುಖ ಸ್ಪೆಷಲ್ ಡೆಂಟಲ್ ಕ್ಲಿನಿಕ್’ ಶುಭಾರಂಭ

300x250 AD

ಶಿರಸಿ: ನಗರದ ಐದು ರಸ್ತೆ ಹತ್ತಿರದ ಜೆಪಿ ಕಾಂಪ್ಲೆಕ್ಸ್’ಲ್ಲಿ ಅತ್ಯಾಧುನಿಕ ಉಪಕರಣ ಹೊಂದಿದ ‘ಸುಮುಖ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್’ ಮಾ.31, ಶುಕ್ರವಾರದಂದು ಶುಭಾರಂಭಗೊoಡಿತು.

ತಾಲೂಕಿನ ಹಳೇಕಾನಗೋಡಿನ ಡಾ. ವಿನಯ ಹೆಗಡೆ ಡೆಂಟಲ್ ವಿಭಾಗದಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ತನ್ನ ಹುಟ್ಟೂರಿನಲ್ಲೇ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ತಮ್ಮ ಕ್ಲಿನಿಕ್’ನ್ನು ಸ್ಥಾಪಿಸಿದ್ದು, ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ವಿನಯ ಅವರ ತಂದೆ ನ್ಯಾಯವಾದಿ ಎಸ್.ಎಸ್. ಹೆಗಡೆ, ತಾಯಿ ಶ್ರೀಮತಿ ಶೈಲಜಾ ಹೆಗಡೆ, ಪತ್ನಿ ಅರ್ಚನಾ ಹೆಗಡೆ ಹಾಗೂ ನಗರದ ಅನೇಕ ಗಣ್ಯರು, ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top