• Slide
    Slide
    Slide
    previous arrow
    next arrow
  • ವಿಶೇಷಚೇತನ ಮಕ್ಕಳಿಗೆ ನೆರವಾಗುವುದೇ ಕೊನೆಯ ಆಸೆ ಎಂದ ಡೊಂಬೆಸರದ ನಾಗವೇಣಿ ಭಟ್‌

    300x250 AD

    ಶಿರಸಿ: ಇತ್ತೀಚೆಗೆ ನಡೆದಅಜಿತ ಮನೋಚೇತನ ಸಂಸ್ಥೆ ರಜತಮಹೋತ್ಸವದಲ್ಲಿ ವಿಕಲ ಚೇತನರ ಸೇವೆಗೆ ಬೆಂಬಲ ನೀಡಲು ಅರಣ್ಯಇಲಾಖೆಯ ವಾಹನ ಚಾಲಕ ಸಾಧಿಕ್, ಅಸಿಸ್ಟಂಟ್ ಕಮಿಶನರ್ ದೇವರಾಜ್, ಜಿ.ವಿ ಶೇಟ್, ಮಹೇಶ ಹೆಗಡೆ, ರಾಜೇಂದ್ರ, ಶ್ರೀಮತಿ ಖಲಿದಾ, ಶರಾವತಿ, ವಿಮಲ ಸಂಪಖಂಡ, ಸೀತಾ ಕೂರ್ಸೆ ಮುಂತಾದವರು ಸೇರಿದರು.

    ಈ ಸಂದರ್ಭದಲ್ಲಿ ನನ್ನ ಜೀವನದ ಕೊನೆಯ ಆಸೆ ಎಂದರೇ ವಿಕಲಚೇತನರಿಗೆ ಊಟ, ಔಷಧಿ ನೀಡಲು ನೆರವಾಗಬೇಕು ಎಂಬುದು, ಅದು ಇಂದು ಈಡೇರಿದೆ ಎಂದು 88 ವರ್ಷ ವಯಸ್ಸಿನ ಡೊಂಬೇಸರದ ನಾಗವೇಣಿ ಪರಮೇಶ್ವರ ಭಟ್‌ ಧನ್ಯತೆಯ ಮಾತುಗಳನ್ನಾಡಿದರು.
    ಅಂತೆಯೇ ನೆರವು ನೀಡಿದವರೆಲ್ಲರಿಗೂ ಅಜಿತ ಮನೋಚೇತನಾ ಸಂಸ್ಥೆಯು ಧನ್ಯವಾದಗಳನ್ನು ಅರ್ಪಿಸಿ ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ನೀಡಿ ಬೆಂಬಲಿಸಲು ಕೋರಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top