Slide
Slide
Slide
previous arrow
next arrow

ಸ್ಕೊಡ್ವೆಸ್’ನಿಂದ ಸಮುದಾಯ ಸಂಘಟಕ ಹುದ್ದೆಗೆ ನೇರ ಸಂದರ್ಶನ

300x250 AD

ಶಿರಸಿ: ಸ್ಕೋಡ್ವೆಸ್ ಸಂಸ್ಥೆಯು ಗ್ರಾಮ ಮಟ್ಟದಲ್ಲಿ ಸ್ವ ಸಹಾಯ ಸಂಘಗಳ ರಚನೆ, ಅನುಷ್ಠಾನ, ತರಬೇತಿ ಕಾರ್ಯಗಳ ಆಯೋಜನೆ‌ ಹಾಗೂ ಇತರೆ‌ ಚಟುವಟಿಕೆಗಳನ್ನು ನಿರ್ವಹಿಸಲು ಅಭ್ಯರ್ಥಿಗಳನ್ನು ‌ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.

ಮಾರ್ಚ್ 18ರಂದು ಸಿದ್ದಾಪುರದ ತಾಲೂಕಾ‌ ಪಂಚಾಯತ್ ಸಭಾಭವನದಲ್ಲಿ ಸಂದರ್ಶನ ನಡೆಯಲಿದ್ದು, ಪಿ.ಯು.ಸಿ‌ ಅಥವಾ ಯಾವುದೇ ಪದವಿ ಹೊಂದಿರುವವರು ಭಾಗಿಯಾಗಲು ಅರ್ಹರಿರುತ್ತಾರೆ. ಆಕರ್ಷಕ ವೇತನದೊಂದಿಗೆ ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ‌ ಮಾಹಿತಿಗಾಗಿ Tel:+919900195285, Tel:+9108384-236398/Tel:+91238398 ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top