Slide
Slide
Slide
previous arrow
next arrow

ಮುಂಡಗೋಡದಲ್ಲಿ ನಾಳೆ ವಿದ್ಯುತ್ ವ್ಯತ್ಯಯ

300x250 AD

ಮುಂಡಗೋಡ: ತಾಲೂಕಿನ 110/11 ಕೆ.ವ್ಹಿ. ಉಪಕೇಂದ್ರದಲ್ಲಿ ಹೆಚ್ಚುವರಿಯಾಗಿ 10 ಎಂ.ವಿ.ಎ ಪರಿವರ್ತಕ ಕಾಮಗಾರಿ ಕೈಗೊಳ್ಳುವುದರಿಂದ ಜ.29ರ ಬೆಳಗ್ಗೆ 10 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಪಟ್ಟಣ, ಟಿಬೇಟಿಯನ್ನ ಕಾಲೋನಿ, ಬಾಚಣಕಿ, ನಂದಿಕಟ್ಟಾ, ಇಂದೂರ, ಹುನಗುಂದ, ಮೈನಳ್ಳಿ, ಚವಡಳ್ಳಿ, ಮತ್ತು ಗುಂಜಾವತಿ , ಚಿಗಳ್ಳಿ ಹಾಗೂ ಸಾಲಗಾಂವ್ ಗ್ರಾಮ ಪಂಚಾಯತ್‌ಗೆ ಸಂಬoಧಪಟ್ಟ ಎಲ್ಲಾ ಗ್ರಾಮಗಳು ಸೇರಿದಂತೆ ಸನವಳ್ಳಿ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹೆಸ್ಕಾಂನೊoದಿಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top