• Slide
    Slide
    Slide
    previous arrow
    next arrow
  • ಕಿಡ್ನಿ ವೈಫಲ್ಯ: ಹಣ ಸಹಾಯಕ್ಕಾಗಿ‌ ಮನವಿ

    300x250 AD

    ಶಿರಸಿ: ತಾಲೂಕಿನ ಹಲಗದ್ದೆ (ಕೊರ್ಲಕಟ್ಟಾ) ಪಂಚಾಯಿತಿಯ ಕೆರೆಕೊಪ್ಪದ ಉಮೇಶ ಬೋವಿವಡ್ಡರ್ ಎಂಬಾತ ಕಳೆದ 5 ವರ್ಷಗಳಿಂದ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದಾರೆ.
    ವೈದ್ಯರ ಸಲಹೆಯಂತೆ ಈಗ ಬೆಂಗಳೂರಿನಲ್ಲಿ ಕಿಡ್ನಿ ಬದಲಾವಣೆ ಮಾಡಿಸಲು ಸುಮಾರು 8 ಲಕ್ಷದ ಅವಶ್ಯಕತೆ ಇರುತ್ತದೆ. ಹೈನುಗಾರಿಕೆ ಮೂಲಕ ನಾಲ್ಕು ಹೆಣ್ಣುಮಕ್ಕಳು ಹೊಂದಿದ ಸಂಸಾರ ನಡೆಸುತ್ತಿದ್ದು, ಆಪರೇಶನ್ ಹಣವನ್ನು ಹೊಂದಿಸಲು ಕಷ್ಟವಾಗಿದೆ.
    ಆದ‌ಕಾರಣ ಕೈಲಾದ ಹಣದ ಸಹಾಯವನ್ನು ಮಾಡುವಂತೆ ಉಮೇಶ ಬೋವಿವಡ್ಡರ್ ವಿನಂತಿಸಿಕೊಂಡಿದ್ದಾರೆ.

    Google Pay / Phone Pay- 9380544900

    Call- 9480669296

    300x250 AD

    Umesh Hanumanta Bhovivaddar
    Account number: 17090043589
    IFSC: KVGB0009501

    Share This
    300x250 AD
    300x250 AD
    300x250 AD
    Leaderboard Ad
    Back to top