ಯಲ್ಲಾಪುರ: ಉದಯೋನ್ಮುಖ ಬರಹಗಾರ್ತಿ ಗಜಲ್ ಕವಯಿತ್ರಿ ಶಿಕ್ಷಕಿ ರೇಖಾ ಭಟ್ಟ ಹೊನ್ನಗದ್ದೆ ಇವರ ‘ಮಡಿಲ ನಕ್ಷತ್ರ ಗಝಲ್ ಕೃತಿ’ ಗಜಲ್ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಗದಗದಲ್ಲಿ ನಡೆಯಲಿರುವ 9ನೇ ಅಖಿಲ ಭಾರತ ಗಝಲ್ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೇಖಾ ಭಟ್ ಗಝಲ್ ಕೃತಿಗೆ ಕಾವ್ಯ ಪ್ರಶಸ್ತಿ
