• first
    second
    third
    previous arrow
    next arrow
  • ಸೆ.14ಕ್ಕೆ ವಿದ್ಯುತ್ ವ್ಯತ್ಯಯ

    300x250 AD

    ಮುಂಡಗೋಡ: ತಾಲೂಕಿನ 33ಕೆ.ವಿ. ಉಪಕೇಂದ್ರದ ಕಾಮಗಾರಿ ಕೈಗೊಳ್ಳುವುದರಿಂದ ಸೆ.14ರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಾಲೂಕಿನ ನವೋದಯ, ಮಳಗಿ, ಬೆಡಸಗಾಂವ, ಪಾಳಾ, ಚಿಪಗೇರಿ ಮತ್ತು ಕಾತೂರ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ (ವಿದ್ಯುತ್) ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top