Slide
Slide
Slide
previous arrow
next arrow

ಶಿಕ್ಷಕ ದಿನಾಚರಣೆ: ಸಮವಸ್ತ್ರ ಧರಿಸಿ ಸಂಭ್ರಮಿಸಿದ ಯುವ ಶಿಕ್ಷಕರು

300x250 AD

ಯಲ್ಲಾಪುರ:ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ನಡೆದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವ ಶಿಕ್ಷಕರು ಸಮವಸ್ತ್ರ ಧರಿಸಿ ಗಮನ ಸೆಳೆದರು.

ಗುಲಾಬಿ ಜುಬ್ಬಾ, ಬಿಳಿ ಪ್ಯಾಂಟ್ ಧರಿಸಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ನಿತ್ಯವೂ ಮಕ್ಕಳನ್ನು ಸಮವಸ್ತ್ರದಲ್ಲಿ ನೋಡಿ, ಪಾಠ ಮಾಡುವ ಶಿಕ್ಷಕರು ಇಂದು ತಾವೇ ಸಮವಸ್ತ್ರ ಧರಿಸಿ ಸಂಭ್ರಮಿಸಿದರು. 

300x250 AD

 ಯುವ ಶಿಕ್ಷಕರಾದ ವಿಶಾಲ ನಾಯಕ, ಪವನಕುಮಾರ್, ದಿನೇಶ ಭಟ್ಟ, ಸಂತೋಷ ಮಾಸ್ತಿಮನೆ, ವಿನಾಯಕ ಗಾಂವ್ಕರ, ರಘುನಾಥ ತಳೆಕರ್, ಅಮಿತ್ ಚೌಹಾಣ ಇತರರು ಸಮವಸ್ತ್ರದಲ್ಲಿ ಮಿಂಚಿದರು.

Share This
300x250 AD
300x250 AD
300x250 AD
Back to top