ಶಿರಸಿ: ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಡಾ. ಸಹನಾ ಭಟ್ಟ ಅವರಿಗೆ ಬೆಂಗಳೂರಿನ ಸಾಯಿ ಇಂಟರ್ನ್ಯಾಶನಲ್ ಸಂಸ್ಥೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ನಡೆದ ಸಮಾರಂಭದಲ್ಲಿ ಉತ್ತಮ ನೃತ್ಯಗಾರ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಸಾಯಿ ವೆಂಕಟೇಶ್, ಡಾ. ಸುಪರ್ಣಾ ವೆಂಕಟೇಶ ಮತ್ತು ನಂಜುಂಡರಾವ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಹನಾ ಭಟ್’ಗೆ ಉತ್ತಮ ನೃತ್ಯಗಾರ್ತಿ ಪ್ರಶಸ್ತಿ
