ಕುಮಟಾ:ತಾಲೂಕಿನ ಹೆಗಡೆಯಲ್ಲಿರುವ 110/33/11 ಕೆವಿ ಗ್ರಿಡ್ ಅಲ್ಲಿ ನಿರ್ವಹಣಾ ಕೆಲಸ ಇರುವುದರಿಂದ ಆ.24 ಬುಧವಾರದಂದು ಮುಂಜಾನೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆವರೆಗೆ ಕುಮಟಾದ ಟೌನ್, ಚಿತ್ರಿಗಿ, ಧಾರೇಶ್ವರ, ಬಾಡ ಹಾಗೂ ಮಾಸುರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗುವುದೆಂದು ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಸಿರುತ್ತಾರೆ. ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಆ.24ಕ್ಕೆ ಕುಮಟಾದಲ್ಲಿ ಹಲವೆಡೆ ವಿದ್ಯುತ್ ವ್ಯತ್ಯಯ
