Slide
Slide
Slide
previous arrow
next arrow

ನೇಸರ ಟೂರ್ಸ್’ನಿಂದ ಕಾಶಿ ಯಾತ್ರೆ- ಜಾಹೀರಾತು

300x250 AD

ಕಾಶಿ ಮತ್ತು ನೇಪಾಳ ಯಾತ್ರೆ 10 ರಾತ್ರಿ 11 ದಿನಗಳು

ನೇಸರ ಟೂರ್ಸ್ ನಿಂದ ಕಾಶಿ ಯಾತ್ರೆ ಗೆ ಪ್ಯಾಕೇಜ್ ಅನ್ನು ನಿಗದಿ ಪಡಿಸಲಾಗಿದೆ

ಹೊರಡುವ ದಿನಾಂಕ :- 18 ಸೆಪ್ಟೆಂಬರ್ ಇಂದ 28 ಸೆಪ್ಟೆಂಬರ್ ವರೆಗೆ  

ಪ್ರೇಕ್ಷಣೀಯ ಸ್ಥಳಗಳು :- ನೇಪಾಳ ಲುಂಬಿನಿ (ಬುಧ್ಧ ಜನ್ಮ ಸ್ಥಳ ),ಪಶುಪತಿನಾಥ್ ದೇವಸ್ಥಾನ, ಮನೋಕಾಮನ ದೇವಸ್ಥಾನ, ಪ್ರಯಾಗರಾಜ,ತ್ರಿವೇಣಿ ಸಂಗಮ,ಲಕ್ನೋ, ವಾರಾಣಸಿ ( ಕಾಶಿ), ಗಯಾ ,  ಬುದ್ಧ ಗಯಾ, ಅಯೋಧ್ಯಾ ಇನ್ನು ಮುಂತಾದವುಗಳು. 

ಪ್ಯಾಕೇಜ್’ನಲ್ಲಿ ಇವು ಒಳಗೊಂಡಿರುತ್ತದೆ

1) ವಿಮಾನ ದರ ಒಳಗೊಂಡಿರುತ್ತದೆ. (ಹೊಗುವುದು ಮತ್ತು ಬರುವುದು) ಬೆಂಗಳೂರಿನಿಂದ. 

2) ಎ ಸಿ ಬಸ್ ನಲ್ಲಿ ಪ್ರಯಾಣ 

300x250 AD

3) ದಕ್ಷಿಣ ಭಾರತ ಶೈಲಿಯಲ್ಲಿ ತಿಂಡಿ ಮತ್ತು ಊಟದ ವ್ಯವಸ್ಥೆ ಇರುತ್ತದೆ (3 ಹೊತ್ತು). 

4) 10 ರಾತ್ರಿ ಹೋಟೆಲ್ ಅಲ್ಲಿ ರೂಮ್ ನೀಡಲಾಗುತ್ತದೆ ( ಎ ಸಿ ರೂಮ್, ಇಬ್ಬರಿಗೆ 1 ರೂಮ್ ನಂತೆ ) 

ಒಬ್ಬರಿಗೆ ತಗಲುವ ವೆಚ್ಚ ಕೇವಲ 47,700/- + ತೆರಿಗೆ

ಕೆಲವೇ ಸೀಟುಗಳು ಖಾಲಿ ಇರುವದರಿಂದ ಬೇಗ ನೋಂದಾಯಿಸಿ  ನಿಮ್ಮ ಸೀಟ್’ಗಳನ್ನು ಕಾಯ್ದಿರಿಸಿಕೊಳ್ಳಿ.

ಯಾತ್ರೆಗೆ ನೋಂದಾಯಿಸಿಕೊಳ್ಳಲು ಈ ನಂಬರ್ ಗೆ ಸಂಪರ್ಕಿಸಿ : 8762771063

Share This
300x250 AD
300x250 AD
300x250 AD
Back to top