ಹೊನ್ನಾವರ : ವೈದ್ಯರ ದಿನಾಚರಣೆಯ ಪ್ರಯುಕ್ತ ವೈದ್ಯಕೀಯ ಕ್ಷೇತ್ರದ ಜೊತೆಗೆ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂಡಿಯನ್ ಮೆಡಿಕಲ್ ಅಶೋಷೇಸಿಯನ್ ರವರ ಸಹಯೋಗದಿಂದ ರಾಜ್ಯ ಮೆಡಿಕಲ್ ಅಶೋಷೇಸಿಯನ್ ರವರು ನೀಡುವ ಪ್ರಶಸ್ತಿಯನ್ನು ಬೆಂಗಳೂರಿನ ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಡಾ. ಎಚ್.ಎಸ್. ಅನುಪಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಗಣ್ಯರು ವೇದಿಕೆಯಲ್ಲಿದ್ದರು.
ಡಾ.ಅನುಪಮಾಗೆ ಐಎಂಎ ಪ್ರಶಸ್ತಿ ಪ್ರದಾನ
