Slide
Slide
Slide
previous arrow
next arrow

ಯಲ್ಲಾಪುರ ಅರ್ಬನ್ ಕೋ ಆಪ್ ಸೊಸೈಟಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

300x250 AD

ಯಲ್ಲಾಪುರ: ಪಟ್ಟಣದ ದಿ ಯಲ್ಲಾಪುರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಇದರ ಆಡಳಿತ ಮಂಡಳಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ನಾರಾಯಣ ಕೃಷ್ಣ ಭಟ್ಟ ಉಪಾಧ್ಯಕ್ಷರಾಗಿ ಪರಶುರಾಮ ಗಣಪತಿ ಆಚಾರಿ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಸೊಸೈಟಿಯ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘಗಳ ಸಹಾಯಕ ನಿಬಂದಕ ಅಜಿತ್ ಶಿರಹಟ್ಟಿ ಕಾರ್ಯನಿರ್ವಹಿಸಿದ್ದರು.ಸೊಸೈಟಿಯ ಜನರಲ್ ಮ್ಯಾನೇಜರ ರಾಜೇಂದ್ರ ವಿ. ಭಟ್ಟ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top