Slide
Slide
Slide
previous arrow
next arrow

ಗೇರಸೊಪ್ಪಾದಲ್ಲಿ ಚೈತನ್ಯ ದೇವಿಯರ ದರ್ಶನ

300x250 AD

ಹೊನ್ನಾವರ: ತಾಲೂಕಿನ ಗೇರಸೊಪ್ಪಾ ಪವಿತ್ರವನದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಚೈತನ್ಯ ಶಿವಶಕ್ತಿಯರಾದ ನವದುರ್ಗೆಯರ ದರ್ಶನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸಂಚಾಲಕಿ ಕುಸುಮಕ್ಕನವರು ನವರಾತ್ರಿ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ರಾಜಯೋಗಿ ಬ್ರಹ್ಮಾಕುಮಾರ ವಿಶ್ವೇಶ್ವರ ಹಳೇಮನೆ ಅಣ್ಣನವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top