Slide
Slide
Slide
previous arrow
next arrow

ಶ್ರೀಮತಿ ನಿರ್ಮಲಾ ಬಿ. ಬಾಳಿಗಾಗೆ ಡಾಕ್ಟರೇಟ್ ಪದವಿ

300x250 AD

ಕುಮಟಾ: ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕುಮಟಾದ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಇವರಿಗೆ ಕರ್ನಾಟಕ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

“ಅಂಕ್ಸೈಟಿ, ಡಿಪ್ರೆಶನ್, ಸೆಲ್ಫ್- ಎಫಿಕಸಿ, ಹ್ಯಾಪಿನೆಸ್ ಆ್ಯಂಡ್ ಲೈಫ್ ಸ್ಯಾಟಿಸ್ ಫ್ಯಾಕ್ಷನ್ ಆಫ್ ದಿ ರಿಟೈರ್ಡ್ ಕಾಲೇಜ್ ಟೀಚರ್ಸ್ ಇನ್ ಅರ್ಲಿ ಆ್ಯಂಡ್ ಲೇಟ್ ಫೇಸಸ್ ” ಎಂಬ ಪ್ರಬಂಧ ಮಂಡನೆಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಪುರಸ್ಕರಿಸಿದೆ.

300x250 AD

ಕರ್ನಾಟಕ ಕಲಾ ಮಹಾವಿದ್ಯಾಲಯ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಜಿ.ಜಾಧವ ಇವರು ಮಾರ್ಗದರ್ಶಕರಾಗಿದ್ದಾರೆ. ಸದರಿಯವರಿಗೆ ಕೆನರಾ ಕಾಲೇಜ್ ಸೊಸೈಟಿಯ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top