Slide
Slide
Slide
previous arrow
next arrow

ಅ.3ರಿಂದ ಗೋಳಿಯಲ್ಲಿ ನವರಾತ್ರಿ ಉತ್ಸವ

300x250 AD

ಶಿರಸಿ : ತಾಲೂಕಿನ ಗೋಳಿಯ ಸ್ವರ್ಣ ಗೌರಿ ದೇವಸ್ಥಾನದಲ್ಲಿ ಅ.3ರಿಂದ ಒಂಬತ್ತು ದಿನಗಳ ಕಾಲ ಶರವನ್ನವರಾತ್ರಿ ಉತ್ಸವ ನಡೆಯಲಿದೆ.

ಉತ್ಸವದ ಅವಧಿಯಲ್ಲಿ ಭಜಕರಿಗೆ ವಿವಿಧ ಸೇವೆಗಳಿಗೆ ಅವಕಾಶವಿದೆ.‌ ಕುಂಕುಮಾರ್ಚನೆ ( ಅ.3ರಿಂದ 5) ಪಾರಾಯಣ, ಯೋಗ ನಿದ್ರಾದಿ ಕಲ್ಪದಲ್ಲಿ ನವರಾತ್ರಿ ಸೇವೆ, ಪಂಚಾಮೃ್ತ ಅಭಿಷೇಕ ಸೇವೆ, ದೀಪೋತ್ಸವ ಸೇವೆಗಳಿಗೆ ಅವಕಾಶವಿದೆ,

ನವರಾತ್ರಿ ಉತ್ಸವದ ಅವಧಿಯಲ್ಲಿ ಪ್ರತಿನಿತ್ಯ ಸಂಜೆ ನಾಲ್ಕರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಸೇವೆ ನಡೆಯಲಿದೆ.

300x250 AD

ವಿವರಗಳಿಗೆ ದೇವಸ್ಥಾನದ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಸಮೀತಿಯ ಅಧ್ಯಕ್ಷ ಎಮ್.ಎಲ್.ಹೆಗಡೆ ಹಲಸಿಗೆ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top