Slide
Slide
Slide
previous arrow
next arrow

ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ

300x250 AD

ಯಲ್ಲಾಪುರ: ಪಟ್ಟಣದ ಗೋಪಾಲಕೃಷ್ಣ ಗಲ್ಲಿಯ ಉಲ್ಲಾಸ ಬಾಂದೇಕರ ಎನ್ನುವವರ ಮನೆಯ ಮೇಲೆ ಮಳೆ ಗಾಳಿಗೆ ಸೋಮವಾರ ಸಂಜೆ ತೆಂಗಿನಮರ ಬಿದ್ದು ಹಾನಿ ಉಂಟಾಗಿದೆ.

ಪಕ್ಕದ ಪ್ಲಾಟಿನವರಿಗೆ ಸೇರಿದ ತೆಂಗಿನ ಮರ ಬಿದ್ದು,ಮನೆಯ ಹೆಂಚು ಒಡೆದಿದ್ದು,ಗೋಡೆ,ಬಿದ್ದು ಜಖಂ ಆಗಿದೆ.ಕೂಡಲೇ ಪಪಂ ಸದಸ್ಯ ಆದಿತ್ಯ ಗುಡಿಗಾರ,ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top