Slide
Slide
Slide
previous arrow
next arrow

ಮೂತ್ರರೋಗ ತಪಾಸಣಾ ಶಿಬಿರ ಯಶಸ್ವಿ: 135ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿ

300x250 AD

ಶಿರಸಿ: ನಗರದ ಚರ್ಚ್ ರಸ್ತೆಯ ಅಕ್ಷಯ ಆರ್ಕೆಡ್‌ನಲ್ಲಿರುವ ಸಿಂಗದಿನಿ ಹೆಲ್ತ್‌ ಕೇರ್ ಸೆಂಟರಿನಲ್ಲಿ ಮುಂಗಾರಿನ ಅಂಗವಾಗಿ ಉಚಿತ ಮೂತ್ರ ರೋಗ ತಪಾಸಣಾ ಶಿಬಿರ ನಡೆಯಿತು. ಉಚಿತ ಶಿಬಿರದಲ್ಲಿ 135ಕ್ಕೂ ಹೆಚ್ಚು ಜನರು ಪಾಲ್ಗೊಂಡು ಪ್ರಯೋಜನ ಪಡೆದರು. ಡಾ. ರೋಹಿತ್ ಆರ್. ಹೆಗಡೆ ಮತ್ತು ಡಾ. ಮಧುಮಿತ ಎನ್.ಎಸ್. ಶಿಬಿರಾರ್ಥಿಗಳಿಗೆ ಸಮರ್ಪಕವಾದ ಶುಶ್ರೂಷೆ ಹಾಗೂ ತಪಾಸಣೆ ಮಾರ್ಗದರ್ಶನವನ್ನು ನೀಡಿದರು.
ಕಿಡ್ನಿಕಲ್ಲು, ಹರ್ನಿಯಾ, ಗಂಡಸರ ಬಂಜೆತನ, ಕಿಡ್ನಿ ಕ್ಯಾನ್ಸರ್, ಮೂತ್ರಪಿಂಡ ರೋಗ, ಮುಂತಾದ ರೋಗಗಳ ಕುರಿತು ಮಹಿಳೆಯರು ಮತ್ತು ಪುರುಷ ರೋಗಿಗಳು ಪ್ರಯೋಜನ ಪಡೆದರು.
ಮುಂಜಾನೆ 8.30 ರಿಂದಲೇ ರೋಗಿಗಳು ಸರದಿಯಲ್ಲಿ ನಿಂತು ಮಧ್ಯಾಹ್ನ 4.30ರ ವರೆಗೂ ಉಚಿತ ಶಿಬಿರದ ಪ್ರಯೋಜನ ಪಡೆದು ಶಿಬಿರ ಯಶಸ್ವಿಯಾಗಿಸಿದರು.

300x250 AD
Share This
300x250 AD
300x250 AD
300x250 AD
Back to top