Slide
Slide
Slide
previous arrow
next arrow

ರೋಟರಿ ಕ್ಲಬ್ ವತಿಯಿಂದ ನೆಡುತೋಪು

300x250 AD

ದಾಂಡೇಲಿ : ನಗರದ ರೋಟರಿ ಕ್ಲಬ್ ವತಿಯಿಂದ ಸ್ವದೇಶಿ ಫಲ ನೀಡುವ ನೆಡುತೋಪು ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.

ನೆಡುತೋಪು ಕಾರ್ಯಕ್ರಮದಡಿ 80 ಫಲ ನೀಡುವ ಮಾದರಿಗಳನ್ನು ನೆಡಲಾಯಿತು.ಇದು ಹಾರ್ನ್‌ಬಿಲ್‌ಗಳು ಮತ್ತು ಇತರ ಅನೇಕ ಪಕ್ಷಿ ಪ್ರಭೇದಗಳನ್ನು ಆಕರ್ಷಿಸಲಿದೆ. ಈ ಸಂದರ್ಭದಲ್ಲಿ ರೋಟರಿ ಕ್ಲಬಿನ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ್ ಕುಮಾರ್ ರಾಯ್, ಖಜಾಂಚಿ ಲಿಯೋ ಪಿಂಟೋ, ರೋಟರಿ ಪ್ರಮುಖರುಗಳಾದ ಎಸ್.ಜಿ.ಬಿರದಾರ, ರವಿ ನಾಯಕ, ದೀಪಕ್ ಭಂಡಗಿ‌ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top