Slide
Slide
Slide
previous arrow
next arrow

ಆ.10ಕ್ಕೆ ಸಾರ್ವಜನಿಕ ಗಜಾನನೋತ್ಸವ ಮಂಡಳಿಯ ಸರ್ವ ಸಾಧಾರಣ ಸಭೆ

300x250 AD

ಶಿರಸಿ:ನಗರದ ಮಾರ್ಕೆಟ್ ರಸ್ತೆಯ ಸಾರ್ವಜನಿಕ ಗಜಾನನೋತ್ಸವ ಮಂಡಳಿಯಿಂದ ಸೆ.7,ಶನಿವಾರ ನಡೆಯಲಿರುವ ಗಣೇಶ ಚತುರ್ಥಿ ನಿಮಿತ್ತ ಆ.10, ಶನಿವಾರ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ನಗರದ ಗಣೇಶ ಮಂಟಪದಲ್ಲಿ ಆಯೋಜಿಸಲಾಗಿದೆ.

ಸಭೆಗೆ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಸರ್ವ ಸದಸ್ಯರು, ಶಿವಾಜಿಚೌಕ ಮಿತ್ರ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ವ್ಯಾಪಾರಸ್ಥರು ಹಾಜರಿದ್ದು ಸಲಹೆ, ಸೂಚನೆ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top