Home › ಜಿಲ್ಲಾ ಸುದ್ದಿ › ಶಿರಸಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು ಶಿರಸಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು ಕ್ರೈಮ್ ನ್ಯೂಸ್ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 month ago • Updated 1 month ago —by euttarakannada.in Share on FacebookTweet on TwitterLinkedInPinterestMail ಶಿರಸಿ: ನಗರದ ಕೆರೆಗುಂಡಿ ರಸ್ತೆಯಲ್ಲಿ ಪಾದಚಾರಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಲೂಕಿನ ಬಚಗಾಂವ್ ಗ್ರಾಮದ ವೆಂಕಟೇಶ ಮಡಿವಾಳ ಮೃತಪಟ್ಟ ಪಾದಚಾರಿಯಾಗಿದ್ದಾನೆ. ಬೈಕ್ ಸವಾರ ಕಸ್ತೂರಬಾ ನಗರದವನೆಂದು ಹೇಳಲಾಗಿದೆ. Share This Share on FacebookTweet on TwitterLinkedInPinterestMail Post navigation Previous Postಕಾಲುವೆಗೆ ಉರುಳಿದ ಬೈಕ್; ಓರ್ವ ಮೃತ; ಇನ್ನೋರ್ವ ಗಂಭೀರNext PostTSS ಆಸ್ಪತ್ರೆ: ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ- ಜಾಹೀರಾತು