ದಂಪತಿ ಅಥವಾ ಮಹಿಳೆ ಬೇಕಾಗಿದ್ದಾರೆ
ಶಿರಸಿಯಿಂದ 20 K.M ದೂರದಲ್ಲಿರುವ ಅಡಿಕೆ ತೋಟ ಹಾಗೂ ಸುಸಜ್ಜಿತ ಮನೆಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡು ಹೋಗಲು ಹವ್ಯಕ ದಂಪತಿ ಅಥವಾ ಹವ್ಯಕ ಮಹಿಳೆ ಬೇಕಾಗಿದ್ದಾರೆ. ಎಲ್ಲ ಸೌಕರ್ಯದೊಂದಿಗೆ ಉಚಿತ ವಸತಿ ವ್ಯವಸ್ಥೆ ಇರುತ್ತದೆ. ಹಾಗೂ ಆಕರ್ಷಕ ಸಂಬಳ ನೀಡಲಾಗುವುದು.
ಸಂಪರ್ಕಿಸಿ: Tel:+919448331531