ಶಿರಸಿ: ಆರೋಗ್ಯ ಭಾರತಿ ಹಾಗೂ ಅಕ್ಷಯ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಫೆ.16, ಶುಕ್ರವಾರರಂದು ರಥಸಪ್ತಮಿ ಪ್ರಯುಕ್ತ ಸೂರ್ಯ ನಮಸ್ಕಾರ ಯಜ್ಞ ಹಾಗೂ ಸೂರ್ಯ ಗಾಯತ್ರಿ ಹವನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪ್ರಾತ:ಕಾಲ 5:30 ರಿಂದ 7: 15 ರ ವರೆಗೆ ನಡೆಯಲಿರುವ ಸೂರ್ಯ ನಮಸ್ಕಾರ ಯಜ್ಞದಲ್ಲಿ ಪಾಲ್ಗೊಳ್ಳುವವರು ದಿನಾಂಕ 15-2-024 ರ ಒಳಗೆ ತಮ್ಮ ಹೆಸರನ್ನು ನಾಗೇಶ್ Tel:+917483040667 ಇವರಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.