ಟಿಎಸ್ಎಸ್ ಸಾಧನಾ ಪಥ – 11
ರೈತರಿಗೆ ಟಿಎಸ್ಎಸ್ ನಿಂದ ಸ್ಪರ್ಧಾತ್ಮಕ ದರದಲ್ಲಿ ಅಗತ್ಯ ವಸ್ತುಗಳ ಪೂರೈಕೆ
▶️ ಟಿಎಸ್ಎಸ್ ತನ್ನ ಸದಸ್ಯ ರೈತರಿಗೆ ಅನುಕೂಲವಾಗಲೆಂದು ಎಂಆರ್ಪಿ ಬೆಲೆಯಲ್ಲಿಯೂ ಕಡಿಮೆ ಮಾಡಿದ್ದಲ್ಲದೇ ಖರೀದಿ ಮೇಲೆ ಪ್ರೋತ್ಸಾಹ ಧನವನ್ನೂ ನೀಡಿ ರೈತರಿಗೆ ಹೆಚ್ಚಿನ ಉಳಿತಾಯವಾಗುವಂತೆ ಮಾಡುತ್ತಿದೆ. ಸಹಕಾರಿ ಸಂಘವಾಗಿ ಮಾರಾಟ ಉತ್ತೇಜನದ ಉದ್ದೇಶದಿಂದ ಕಿರಾಣಿ ಖರೀದಿ ಮೇಲೆ ಪ್ರೋತ್ಸಾಹ ಧನ ಯೋಜನೆ ಆರಂಭಿಸಲಾಗಿದೆ. ಆಯಾ ವರ್ಷದ ಖರೀದಿ ಮೊತ್ತದ ಮೇಲೆ 2% ವರೆಗೆ ಈ ಸೌಲಭ್ಯ ನೀಡಲಾಗುತ್ತಿದೆ.
ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/T_Ntsy8zxyM
▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ