Slide
Slide
Slide
previous arrow
next arrow

ಲಯನ್ಸ್ ಅಂತರಾಷ್ಟ್ರೀಯ ಮಲ್ಟಿಪಲ್ ಪ್ರಶಸ್ತಿ ಪಡೆದ ಶಿರಸಿ ಲಯನ್ಸ್ ಕ್ಲಬ್ ಸದಸ್ಯರು

300x250 AD

    ಶಿರಸಿ : ಕರ್ನಾಟಕ ಗೋವಾ ರಾಜ್ಯವನ್ನೊಳಗೊಂಡ 7 ಲಯನ್ಸ್ ಜಿಲ್ಲೆಗಳಿರುವ ಲಯನ್ಸ್ ಕ್ಲಬ್ ಸಿರ್ಸಿ ಮಲ್ಟಿಪಲ್ ಕನ್ವೆನ್ಷನ್ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.

    ಈ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್‌ನ 2022-23 ನೇ ಸಾಲಿನ ಅಧ್ಯಕ್ಷ ಎಂ.ಜೆ. ಎಫ್ ಲಯನ್ ಉದಯ ಸ್ವಾದಿಯವರಿಗೆ ಲಯನ್ಸ್ ಮಲ್ಟಿಪಲ್ 317 ನೇ ಅತ್ಯುತ್ತಮ ಅಧ್ಯಕ್ಷ ಮತ್ತು ಎಂ.ಜೆ.ಎಫ್ ಲಯನ್ ಜ್ಯೋತಿ ಭಟ್ಟರಿಗೆ 2022-23 ನೇ ಸಾಲಿಗೆ ನ್ಯೂ ವೈಸಸ್‌ಗಾಗಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರ ಸಾಧನೆಗಾಗಿ ಶಿರಸಿ ಲಯನ್ಸ್ ಕ್ಲಬ್‌ನ ಎಲ್ಲ ಸದಸ್ಯರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top