Slide
Slide
Slide
previous arrow
next arrow

ಆರ್ಯ ಈಡಿಗ ಸಂಘದ ನೂತನ ಅಧ್ಯಕ್ಷರಾಗಿ ಮಹಾಬಲೇಶ್ವರ ನಾಯ್ಕ

300x250 AD

ಅಂಕೋಲಾ: ಕರ್ನಾಟಕ ಅರ್ಯ ಈಡಿಗ (ನಾಮಧಾರಿ) ಸಂಘದ ತಾಲೂಕಿನ ನೂತನ ಅಧ್ಯಕ್ಷರಾಗಿ ಮಹಾಬಲೇಶ್ವರ ಪಿ.ನಾಯ್ಕ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಉಪೇಂದ್ರ ಬಿ ನಾಯ್ಕ, ಉಪಾಧ್ಯಕ್ಷರಾಗಿ ಮಂಜುನಾಥ ಡಿ ನಾಯ್ಕ, ರವಿ ರಾಮ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಮುರ್ಕುಂಡಿ ನಾಯ್ಕ, ಸಹಕಾರ್ಯದರ್ಶಿಯಾಗಿ ಗಜಾನನ ನಾಯ್ಕ, ಖಜಾಂಚಿಯಾಗಿ ಪ್ರಶಾಂತ್ ನಾಯ್ಕ, ವ್ಯವಸ್ಥಾಪಕರಾಗಿ ಅಕ್ಷಯ್ ಎಸ್ ನಾಯ್ಕ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಸತೀಶ ನಾಯ್ಕ, ಅಜಯ ನಾಯ್ಕ, ಗಣೇಶ ನಾಯ್ಕ, ರಾಘು ನಾಯ್ಕ, ಏಕಾನಾಥ ನಾಯ್ಕ, ಸಂಜಯ ನಾಯ್ಕ, ದಿನೇಶ್ ನಾಯ್ಕ ಅವರನ್ನು ಆಯ್ಕೆ ಮಾಡಿ ಚುನಾವಣಾಧಿಕಾರಿ ನ್ಯಾಯವಾದಿ ಗಜಾನನ ನಾಯ್ಕ ಘೋಷಣೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top