Slide
Slide
Slide
previous arrow
next arrow

600 ಕ್ಕೆ 600 ಅಂಕ ಗಳಿಸಿದ ಸಿದ್ದಾಪುರದ ಸ್ಪೂರ್ತಿ ನಾಯ್ಕ

ಸಿದ್ದಾಪುರ: ಸಿದ್ದಾಪುರ ಮೂಲ ಶಿಕ್ಷಕ ದಂಪತಿಗಳಾದ ಸಾವಿತ್ರಿ ನಾಯ್ಕ್ ಮತ್ತು ಗೋಪಾಲ ನಾಯ್ಕ್ ರವರ ಪುತ್ರಿ ಸ್ಫೂರ್ತಿ ನಾಯ್ಕ ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 600 ಅಂಕಗಳಿಸುವ ಮುಖಾಂತರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ. ಈಕೆಯ ಸಾಧನೆಗೆ ಪಾಲಕರು, ಶಾಲಾ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Share This
Back to top