Browsing: ನಾಟಿ ನಂಟು

ಪಿಂಚ ಮಯೂರಾಸನದ ಅರ್ಥ: ಡಾಲ್ಫಿನ್ ರೀತಿಯ ಭಂಗಿಯನ್ನು ಅರ್ಧ ಪಿಂಚ ಮಯೂರಾಸನ ಎಂದು ಕರೆಯಲಾಗುತ್ತದೆ. ಪಿಂಚ ಎಂದರೆ ನವಿಲಿನ ಹಿಂಬದಿಯ ಗರಿ.  ಈ ಭಂಗಿಯಲ್ಲಿ ನೀವು ಯಾವಾಗಲೂ ದೀರ್ಘವಾಗಿ ಉಸಿರಾಡಬೇಕು.…
Read More

ಅರ್ಥ: ಮತ್ಸ್ಯ ಎಂದರೆ ಮೀನು ಎಂದರ್ಥ. ದಶಾವತಾರದಲ್ಲಿ ವಿಷ್ಣುವಿನ ಮೊದಲ ಅವತಾರ ಮತ್ಸ್ಯಾವತಾರ. ಈ ಆಸನವು ಮತ್ಸ್ಯದ ಸ್ಥಿತಿಯನ್ನು ಹೋಲುವುದರಿಂದ ಈ ಹೆಸರಿನಿಂದ ಕರೆಯಲ್ಪಟ್ಟಿದೆ. ಮಾಡುವ ವಿಧಾನ: ಮೊದಲು ಪದ್ಮಾಸನದ…
Read More

ಸಿಂಹಾಸನ ಮಾಡುವ ವಿಧಾನ: ಮೊದಲು ಪದ್ಮಾಸನದ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ನಂತರ ಎರಡು ಕೈಗಳನ್ನು ಮುಂದೆ ತೆಗೆದುಕೊಂಡು ಹಸ್ತಗಳನ್ನು ನೆಲಕ್ಕೆ ಊರುತ್ತ ನಿಧಾನವಾಗಿ ಪೃಷ್ಠಗಳನ್ನು ಮೇಲಕ್ಕೆತ್ತಿ. ಎರಡು ಹಸ್ತ ಮತ್ತು ಮಂಡಿಯ…
Read More

ಸೇತು ಬಂಧಾಸನ: ಸೇತು ಎಂದರೆ ಸೇತುವೆ ಎಂದರ್ಥ. ಶರೀರವನ್ನು ಸೇತುವೆ ಅಥವಾ ಕಮಾನಿನಂತೆ ಬಾಗಿಸುವುದಕ್ಕೆ ಸೇತು ಬಂಧಾಸನ ಎಂದು ಹೆಸರು ಬಂದಿದೆ. ಮಾಡುವ ವಿಧಾನ: ಮೊದಲಿಗೆ ಎರಡು ಕಾಲುಗಳನ್ನು ಮಡಚಿ, ಎರಡು…
Read More

ಅರ್ಧ ಚಂದ್ರಾಸನವೆಂದರೆ ಶರೀರವನ್ನು ತಿರುಗಿಸಿ ಮಾಡುವ ಆಸನವಾಗಿದೆ. ಪರಿವೃತವೆಂದರೆ ತಿರುಗಿಸುವುದು ಎಂದರ್ಥ. ಶರೀರವನ್ನು ತಿರುಗಿಸಿ ಅರ್ಧ ಚಂದ್ರಾಸನ ಮಾಡುವ ಈ ಭಂಗಿಗೆ ಈ ಹೆಸರು ಬಂದಿದೆ. ಮಾಡುವ ವಿಧಾನ: ಮೊದಲಿಗೆ…
Read More

ಸುಖಾಸನ: ಯೋಗದ ಆರಂಭದಲ್ಲಿ ಅಭ್ಯಾಸ ಮಾಡುವ ಆಸನ ಸುಖಾಸನ. ಇದು ಹಿತವಾದ, ಸುಖಕರವಾದ ಆಸನವಾಗಿದೆ. ಸಾಮಾನ್ಯವಾಗಿ ಊಟಕ್ಕೆ ಸುಖಾಸನದಲ್ಲಿ ಕುಳಿತುಕೊಳ್ಳುತ್ತಾರೆ. ಈ ಆಸನದಲ್ಲಿ ಕುಳಿತುಕೊಳ್ಳುವಾಗ ಬೆನ್ನು ನೇರ ಮಾಡಿದರೆ ಪೃಷ್ಠದ…
Read More

ಅರ್ಧಕಟಿ ಚಕ್ರಾಸನ: ಸಮ ಸ್ಥಿತಿಯಲ್ಲಿ ನಿಂತುಕೊಂಡು ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ. ಬೆನ್ನುನೋವಿನ ನಿಯಂತ್ರಣಕ್ಕೆ ಈ ಆಸನ ತುಂಬಾ ಸಹಕಾರಿಯಾಗಿದೆ. ಕಟಿ ಎಂದರೆ ಸೊಂಟ. ಅರ್ಧ ಚಕ್ರದ ಆಕಾರದಲ್ಲಿ ಸೊಂಟವನ್ನು ಬಾಗಿಸುವ…
Read More

ಉಷ್ಟ್ರಾಸನ: ಉಷ್ಟ್ರಾಸನಕ್ಕೆ ಜಾನು ಪೃಷ್ಠವಲಿ ಶಾಸನ ಎಂಬ ಹೆಸರೂ ಇದೆ. ಮಾಡುವ ಕ್ರಮ: 1) ಮೊದಲು ನೇರವಾಗಿ, ಲಂಬವಾಗಿ ನಿಲ್ಲಬೇಕು. 2) ಅನಂತರ ಮೊಣಕಾಲೂರಿ ಕುಳಿತುಕೊಳ್ಳಬೇಕು. 3) ಉಸಿರನ್ನು ಹೊರಕ್ಕೆ ದೂಡುತ್ತಾ…
Read More

ಅರ್ಥ: ಉತ್ತಾನ ಎಂದರೆ ಹಿಗ್ಗಿಸುವುದು ಎಂದರ್ಥ ಪಾದವನ್ನು ಮುಂದೆ ಹಿಗ್ಗಿಸಿ ಮೇಲೆತ್ತುವ ಈ ಆಸನಕ್ಕೆ ಉತ್ತಾನ ಪಾದಾಸನ ಎಂದು ಹೆಸರು. ಮಾಡುವ ವಿಧಾನ: ಮೊದಲು ಹಿಂದಕ್ಕೆ ಮಲಗಿ ಎರಡು ಕಾಲುಗಳನ್ನು…
Read More

ಧನುರಾಸನ: ಶಲಭಾಸನ ಮತ್ತು ಭುಜಂಗಾಸನಗಳ ಸಂಯುಕ್ತ ರೂಪವೇಧನುರಾಸನ. ‘ಧನುಃ’ ಎಂದರೆ ಬಿಲ್ಲು. ಮಾಡುವ ಕ್ರಮ 1) ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಮಲಗಬೇಕು. 2)…
Read More