Browsing: ಜಿಲ್ಲಾ ಸುದ್ದಿ

ಸಿದ್ದಾಪುರ: ಪರಂಪರೆ ಯಾವತ್ತೂ ನಾಶವಾಗುವುದಿಲ್ಲ. ಕಾಲಕಾಲಕ್ಕೆ ಅದರ ವಿನ್ಯಾಸದಲ್ಲಿ ಬದಲಾವಣೆ ಆಗುತ್ತಿರುತ್ತದೆ. ದೇವಸ್ಥಾನದ ಗರ್ಭಗುಡಿ ಪವಿತ್ರವಾದದ್ದು. ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನ ಶಕ್ತಿಯುತವಾಗಿದೆ. ಇದರ ಕುರಿತು ಸ್ಮರಣ ಸಂಚಿಕೆ ತರುವ ಮೂಲಕ…
Read More

ಶಿರಸಿ: ಸನಾತನ ಪರಂಪರೆಯಲ್ಲಿ ಈಚೆಗೆ ಮರೆಯಾಗುತ್ತಿರುವ ಪೂಜಾಕರ್ಮ ಮತ್ತು ನಿತ್ಯಕರ್ಮಗಳನ್ನು ಮನೆ ಮನೆಗಳಲ್ಲಿ ಪುನಃ ಆರಂಭಿಸುವ ನಿಟ್ಟಿನಲ್ಲಿ ತಾಲೂಕಿನ ಸಾಲ್ಕಣಿ ಶ್ರೀ ಲಕ್ಷ್ಮೀನರಸಿಂಹ ಶಿಕ್ಷಣ ಸಮಿತಿಯ ಪಾಠಶಾಲೆಯಲ್ಲಿ ವಯಸ್ಸಿನ ನಿರ್ಬಂಧ…
Read More

ಸಿದ್ದಾಪುರ: ತಾಲೂಕಿನ ನೆಲೆಮಾವ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣಪತಿ ಬಾಲಗಂಗಾಧರ ಭಟ್ಟ ನೆಲೆಮಾವ ಹಾಗೂ ಉಪಾಧ್ಯಕ್ಷರಾಗಿ ಗಣಪತಿ ಈಶ್ವರ ಹೆಗಡೆ ಉಂಬಳಮನೆ ಆಯ್ಕೆ ಆಗಿದ್ದಾರೆ. ಸಂಘದ ಕಚೇರಿಯಲ್ಲಿ ಗುರುವಾರ…
Read More

ಶಿರಸಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ, ಬೆಂಗಳೂರುರವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ, ಆರ್ಥಿಕ ವರ್ಷ 2021 ರ ವಿದ್ಯುತ್ ದರ ಪರಿಷ್ಕರಣಾ ಅರ್ಜಿಯ ಸಂಬಂಧ ಧಾರವಾಡದ ಜಿಲ್ಲಾಧಿಕಾರಿಗಳ…
Read More

ಅಂಕೋಲಾ: ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಫೆ. 19 ಮತ್ತು 20 ರಂದು ನಗರದ ಜೈಹಿಂದ್ ಮೈದಾನದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿ ಹಮ್ಮಿಕೊಂಡಿದೆ. ಶಿವಾಜಿ ಜಯಂತ್ಯುತ್ಸವ ಸಮಿತಿ, ಕಾರವಾರ-ಅಂಕೋಲಾ…
Read More

ಶಿರಸಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ಇವರ ವತಿಯಿಂದ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರಿಗೆ ನಮನ ಹಾಗೂ ದೇಶ ಭಕ್ತರ ದಿನವನ್ನು ಆಚರಿಸಲಾಯಿತು. ಇಂದಿನ ಯುವಜನತೆ…
Read More

ಯಲ್ಲಾಪುರ: ಸ್ವರಮಾಧುರಿ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತೋತ್ಸವ ಫೆ.15 ರಂದು ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ವೈವಿಧ್ಯ…
Read More

ಯಲ್ಲಾಪುರ: ತಾಲೂಕಿನ ಮಾವಳ್ಳಿಯಲ್ಲಿ ಕಳೆದ 9 ದಿವಸಗಳಿಂದ ನಡೆಯುತ್ತಿದ್ದ ಶ್ರೀಗ್ರಾಮದೇವಿ ಜಾತ್ರೆಯು ಭವ್ಯ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು. ಜಾತ್ರಾ ಮಂಟಪದಲ್ಲಿ ಮಹಾಪೂಜೆ, ಮಂಗಳಾರತಿಯ ನಂತರ ಗದ್ದುಗೆಯಿಂದ ಇಳಿದ ಕಾಳಮ್ಮ-ದುರ್ಗಮ್ಮ ದೇವಿಯರು ಮೆರವಣಿಗೆಯಲ್ಲಿ…
Read More

ಯಲ್ಲಾಪುರ: ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್ ಶಿರನಾಲಾ ಇದರ ಗೋಕುಲ ಉತ್ಸವ-11 ಕಾರ್ಯಕ್ರಮ ಫೆ. 15 ರಂದು ಸಂಜೆ 5 ಗಂಟೆಗೆ ಗೋಕುಲ ಆವಾರ ಶಿರನಾಲಾದಲ್ಲಿ ನಡೆಯಲಿದೆ. ಸಂಸ್ಕಾರ ಭಾರತಿಯ…
Read More

ಶಿರಸಿ: ಕಲಾರ್ಪಣ ಕಲಾಕೇಂದ್ರ ಶಿರಸಿ ಇವರ ಸಂಯೋಜನೆಯಲ್ಲಿ ನಗರದ ಲಯನ್ಸ್ ಶಾಲಾ ವೇದಿಕೆಯಲ್ಲಿ ಫೆ.15 ರಂದು ಸಂಜೆ 5 ಗಂಟೆಯಿಂದ ’ನೃತ್ಯಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಉದ್ಘಾಟಕರಾಗಿ ಆದರ್ಶ ವನಿತಾ…
Read More