ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ


ಕುಮಟಾ: ವಿಶ್ವ ಏಡ್ಸ್ ಜಾಗೃತಿ ದಿನದ ಪ್ರಯುಕ್ತ ಐ.ಎಮ್.ಎ ಕುಮಟಾ ವತಿಯಿಂದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏಡ್ಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಚರ್ಮ ಮತ್ತು ಲೈಂಗಿಕ ರೋಗದ ತಜ್ಞ ಡಾ. ವಿಶ್ವಾಸ ನಾಯ್ಕ ವಿದ್ಯಾರ್ಥಿಗಳಿಗೆ  Ending the HIV/AIDS Epidemic – community by community ಎಂಬುದರ ಕುರಿತು ಉಪನ್ಯಾಸ ನೀಡಿದರು. ಐ.ಎಮ್.ಎ ಅಧ್ಯಕ್ಷೆ ಡಾ. ನಮೃತ ಶಾನಭಾಗ ಮತ್ತು ಕಾರ್ಯದರ್ಶಿ ಡಾ. ಅಶ್ವಿನಿ ಶಾನಭಾಗ ಮತ್ತಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.