ಕೆವಾಡಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ ಪರೇಡ್‌ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭವನ್ನು ಮಾತನಾಡಿದ…
Read Moreರಾಜ್ಯ
ಸರ್ದಾರ್ ಪಟೇಲ್ ಜನ್ಮದಿನ: ಗಣ್ಯರಿಂದ ಗೌರವ ನಮನ
ನವದೆಹಲಿ: ಆಧುನಿಕ ಭಾರತವನ್ನು ಏಕೀಕರಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147 ನೇ ಜನ್ಮದಿನದಂದು ರಾಷ್ಟ್ರವು ಇಂದು ಅವರಿಗೆ ಗೌರವ ಸಲ್ಲಿಸುತ್ತಿದೆ. ಈ ದಿನವನ್ನು ರಾಷ್ಟ್ರೀಯ ಏಕತಾ ದಿವಸ್ ಎಂದೂ ಆಚರಿಸಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು,…
Read Moreಈಶಾನ್ಯದ 5 ನಗರಗಳನ್ನು ಸಂಪರ್ಕಿಸುವ 3 ವಿಮಾನಗಳಿಗೆ ಚಾಲನೆ
ನವದೆಹಲಿ: ಈಶಾನ್ಯ ಪ್ರದೇಶದಲ್ಲಿ ವಾಯು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ಸಿಗುತ್ತಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ ಮತ್ತು ಮಿಜೋರಾಂನ ಐದು ನಗರಗಳನ್ನು ಸಂಪರ್ಕಿಸುವ ಮೂರು ವಿಮಾನಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆ ಉದ್ಘಾಟಿಸಿದ್ದಾರೆ.…
Read Moreಕೆಂಪೇಗೌಡ ರಥಕ್ಕೆ ಪೂರ್ಣಕುಂಭ ಸ್ವಾಗತ ಕೋರಿದ ಮಹಿಳೆಯರು
ಹಳಿಯಾಳ: ಮೃತ್ತಿಕಾ ಸಂಗ್ರಹ ಅಭಿಯಾನದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಕೆಂಪೇಗೌಡ ರಥವನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡು ಶ್ರೀ ತುಳಜಾ ಭವಾನಿ ದೇವಿಯ ಸನ್ನಿದಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.11 ರಂದು ಉದ್ಘಾಟನೆಗೊಳ್ಳುವ ನಾಡಪ್ರಭು ಕೆಂಪೇಗೌಡ…
Read Moreಜಿಲ್ಲೆಯ ಈರ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಕಾರವಾರ: 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಪ್ರಮುಖ ತೆರೆಮರೆಯ ಸಾಧಕರು, ಸಾಹಿತಿಗಳು,ಕ್ರೀಡಾಪಟುಗಳು,ಸಮಾಜ ಸೇವಕರು, ಕಲಾವಿದರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಣನೀಯ ಸೇವೆ…
Read MoreRSS ಜ್ಯೇಷ್ಠ ಪ್ರಚಾರಕ್, ಲೇಖಕ ಚಂದ್ರಶೇಖರ ಭಂಡಾರಿ ದೈವಾಧೀನ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ್, ಲೇಖಕ, ಕವಿ ಚಂದ್ರಶೇಖರ ಭಂಡಾರಿ ಅವರು ಅ.30, ಭಾನುವಾರ ಅಪರಾಹ್ನ 3 ಗಂಟೆಗೆ ಬೆಂಗಳೂರಿನ ಪ್ರಾಂತ ಸಂಘ ಕಾರ್ಯಾಲಯ ಕೇಶವಕೃಪಾದಲ್ಲಿ ದೈವಾಧೀನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು. ಮೂಲತಃ ಉಡುಪಿ…
Read Moreಪುನೀತ್ ಪುಣ್ಯತಿಥಿ: ಸಿಎಂ ಸೇರಿದಂತೆ ಗಣ್ಯರಿಂದ ಗೌರವ ನಮನ
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಮೊದಲನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮುಖ್ಯಮಂತ್ರಿಗಳು, “ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ…
Read Moreಪಾಕಿಸ್ಥಾನಿಗಳು ಗುಲಾಮರುʼ- ಮತ್ತೆ ಭಾರತದ ವಿದೇಶಾಂಗ ನೀತಿ ಹೊಗಳಿದ ಇಮ್ರಾನ್
ಇಸ್ಲಾಮಾಬಾದ್: ಉಕ್ರೇನ್ ಯುದ್ಧದ ನಡುವೆಯೂ ಪಾಶ್ಚಿಮಾತ್ಯರ ಒತ್ತಡಕ್ಕೆ ಮಣಿಯದೆ ತನ್ನ ಸ್ವತಂತ್ರ ವಿದೇಶಾಂಗ ನೀತಿ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಮತ್ತೊಮ್ಮೆ ಭಾರತವನ್ನು ಶ್ಲಾಘಿಸಿದ್ದಾರೆ.…
Read Moreಭಾರತದ ರಕ್ಷಣಾ ಸಚಿವಾಲಯ ವಿಶ್ವದ ಅತೀದೊಡ್ಡ ಉದ್ಯೋಗದಾತ: ವರದಿ
ನವದೆಹಲಿ: ಭಾರತದ ರಕ್ಷಣಾ ಸಚಿವಾಲಯವು ವಿಶ್ವದ ಅತೀದೊಡ್ಡ ಉದ್ಯೋಗದಾತನಾಗಿದೆ ಎಂದು ವರದಿಯೊಂದು ಹೇಳಿದೆ. ಭಾರತದ ರಕ್ಷಣಾ ಸಚಿವಾಲಯವು 2.92 ಮಿಲಿಯನ್ ಜನರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಉದ್ಯೋಗದಾತನಾಗಿದೆ, ಇದರಲ್ಲಿ ಸಂಯೋಜಿತ ಸಕ್ರಿಯ ಸೇವಾ ಸಿಬ್ಬಂದಿ, ಮೀಸಲುದಾರರು ಮತ್ತು ನಾಗರಿಕ…
Read Moreಭಾರತವು ಡಿಜಿಟಲ್ ಆರೋಗ್ಯ ನಾಯಕನಾಗಲಿದೆ: ಜಿತೇಂದ್ರ ಸೀಂಗ್
ನವದೆಹಲಿ: ವಿಶ್ವದ ಅತ್ಯುತ್ತಮ ತಾಂತ್ರಿಕ ಮಾನವಶಕ್ತಿ ಮತ್ತು ಅಗ್ಗದ ಡೇಟಾದೊಂದಿಗೆ ಭಾರತವು ಡಿಜಿಟಲ್ ಆರೋಗ್ಯ ನಾಯಕನಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮೊದಲ ಗ್ಲೋಬಲ್ ಡಿಜಿಟಲ್ ಹೆಲ್ತ್ ಶೃಂಗಸಭೆ, ಎಕ್ಸ್‌ಪೋ ಮತ್ತು…
Read More