Slide
Slide
Slide
previous arrow
next arrow

ಬಾಳೇಸರ ಹಾಲು ಉತ್ಪಾದಕ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಸಿದ್ದಾಪುರ: ತಾಲೂಕಿನ ಬಾಳೇಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಂಜುನಾಥ ಗಣಪತಿ ಹೆಗಡೆ ಇಡ್ಕಲಗದ್ದೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಗಣಪತಿ ಹೆಗಡೆ ಹಸಲಮನೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸಂಘದ ನೂತನ ಆಡಳಿತ ಮಂಡಳಿಗೆ ವೆಂಕಟರಮಣ ಶಂಕರ ಭಟ್ಟ…

Read More

ಕ್ರೀಡೆಯು ಏಕಾಗ್ರತೆ, ಆರೋಗ್ಯ, ಆಯುಷ್ಯವನ್ನು ಹೆಚ್ಚಿಸುತ್ತದೆ: ಡಾ.ನಾಗಪತಿ ಭಟ್

ಹೊನ್ನಾವರ: ಕ್ರೀಡಾಪಟು ಯೋಧನೂ ಆಗಬಹುದು, ಯೋಗಿಯೂ ಆಗಬಹುದು.ಕ್ರೀಡೆಯು ಏಕಾಗ್ರತೆ, ಆರೋಗ್ಯ ಹಾಗೂ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದು ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಾಗಪತಿ ಭಟ್ ನುಡಿದರು. ಇವರು ಕವಲಕ್ಕಿಯ ಶೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ…

Read More

ಜನತೆಗೆ ತಲೆನೋವಾಗಿದ್ದ ಹಂದಿಗಳ ಸೆರೆ

ಯಲ್ಲಾಪುರ: ಪಟ್ಟಣದಲ್ಲಿ ಇತ್ತೀಚಿನ ದಿವಸಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ರವಿವಾರ ಪಟ್ಟಣದ ವಿವಿಧೆಡೆ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಂದಿ ಹಾವಳಿ ಮಿತಿ‌ ಮೀರಿತ್ತು. ಎಲ್ಲೆಂದರಲ್ಲಿ ಹಂದಿಗಳು ನುಗ್ಗಿ…

Read More

ಶಿರಸಿಯಲ್ಲಿ ಬೀದಿನಾಯಿಗಳ ಪುಂಡಾಟ: ಎಂಟಕ್ಕೂ ಅಧಿಕ ಮಂದಿಯ ಮೇಲೆ ದಾಳಿ

ಶಿರಸಿ: ನಗರದಲ್ಲಿ ಬಿಡಾಡಿ ನಾಯಿಗಳ ಕಾಟ ಮಿತಿಮೀರಿದ್ದು, ಶನಿವಾರ ಮಧ್ಯರಾತ್ರಿ ವೇಳೆ ಸಿ.ಪಿ.ಬಜಾರಿನಲ್ಲಿ ಎಂಟಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ನಗರಸಭೆಯ ಸಿಬ್ಬಂದಿ ರಾಜು ಕಾನಡೆ ನಾಯಿ ದಾಳಿಗೆ ಒಳಗಾಗಿದ್ದು, ಇವರ ತೊಡೆಯ ಭಾಗಗಳಲ್ಲಿ…

Read More

ಸಮಾಜದ ಸಂಪೂರ್ಣ ಏಳ್ಗೆಗಾಗಿ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ: ಬಿ.ಕೆ.ಹರಿಪ್ರಸಾದ್

ಯಲ್ಲಾಪುರ : ಜನಪ್ರತಿನಿಧಿಗಳು ಯಾವುದೇ ಒಂದು ಸಮಾಜಕ್ಕೆ ಅಥವಾ ಧರ್ಮಕ್ಕೆ ಸೀಮಿತರಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸಮಾಜವನ್ನು ಪ್ರತಿನಿಧಿಸಿದಾಗ ಆ ಸಮಾಜದ ಏಳ್ಗೆಗಾಗಿ, ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ವಿಧಾನ ಪರಿಷತ್…

Read More

ಮಹಿಳೆಯರ ಅಭಿವೃದ್ಧಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ: ದಿನಕರ ಶೆಟ್ಟಿ

ಹೊನ್ನಾವರ: ಮಹಿಳೆಯರ ಅಭಿವೃದ್ದಿಗೆ ಗ್ರಾಮಾಭಿವೃದ್ದಿ ಯೋಜನೆಯ ಜೊತೆಗೆ ಕೇಂದ್ರ ಸರ್ಕಾರವು ಹಲವು ಸೌಲಭ್ಯ ನೀಡುತ್ತಾ ಬಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು. ಮಾಡಗೇರಿಯ ಶ್ರೀ ರಾಮನಾಥ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹಳದೀಪುರ…

Read More

ಅರಣ್ಯಪಾಲಕ, ಅರಣ್ಯ ವೀಕ್ಷಕರ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ

ದಾಂಡೇಲಿ : ಅರಣ್ಯ ಇಲಾಖೆಯ ಹಳಿಯಾಳ ಉಪ ವಿಭಾಗದ ಗಸ್ತು ಅರಣ್ಯಪಾಲಕರ ಹಾಗೂ ಅರಣ್ಯ ವೀಕ್ಷಕರ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಹಾರ್ನಬಿಲ್ ಸಭಾ ಭವನದಲ್ಲಿ ಜರುಗಿತು. ಮುಂದಿನ ಐದು ವರ್ಷದ ಅವಧಿಗೆ ನಡೆದ ಸಂಘದ…

Read More

ಜೊಯಿಡಾದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಶ್ರೀಅಯ್ಯಪ್ಪ ಸ್ವಾಮಿ ಪೂಜೋತ್ಸವ

ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದ ಸಮೀಪ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಗುರುಸ್ವಾಮಿ ಸಿದ್ದು ಜೋಕೇರಿಯವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಶನಿವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಅಯ್ಯಪ್ಪ…

Read More

ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಅಮೃತ 2.0 ಯೋಜನೆಯಡಿ ಮಂಜೂರಾತಿ: ಆರ್‌ವಿ‌ಡಿ

ಹಳಿಯಾಳ: ಪಟ್ಟಣದ ಜನಸಂಖ್ಯೆಯ ಬೆಳವಣಿಗೆಯಿಂದ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಅದನ್ನು ಬಗೆಹರಿಸಲು ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಆಶಯದೊಂದಿಗೆ ಅಮೃತ 2.0 ಯೋಜನೆಯಡಿ ಮಂಜೂರಾತಿ ದೊರೆಕಿದೆ ಎಂದು ಶಾಸಕರಾದ ಆರ್.ವಿ. ದೇಶಪಾಂಡೆಯವರು…

Read More

ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಸ್ವಚ್ಚಗೊಳಿಸಿದ ವೃದ್ಧ ಸನ್ಯಾಸಿ

ದಾಂಡೇಲಿ : ನಗರದ ಕೆ.ಸಿ.ವೃತ್ತದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮನ‌ ಪ್ರತಿಮೆಯನ್ನು ವೃದ್ಧ ಸನ್ಯಾಸಿಯೊಬ್ಬರು ಇಂದು ಭಾನುವಾರ ಸ್ವಚ್ಚಗೊಳಿಸಿ ಎಲ್ಲರ ಗಮನ ಸೆಳೆದರು. ಮೊದಲೇ ಕೆ.ಸಿ.ವೃತ್ತದ ಸುತ್ತಲು ಇರುವ ರಸ್ತೆ ಹೊಂಡಮಯವಾಗಿದ್ದು, ರಸ್ತೆಯ ಧೂಳು ರಾಣಿ‌ ಚೆನ್ನಮ್ಮನ ಪ್ರತಿಮೆಯ ಶೋಭೆಯನ್ನು…

Read More
Back to top