Slide
Slide
Slide
previous arrow
next arrow

ಶಿರಸಿಯಲ್ಲಿ ಬೀದಿನಾಯಿಗಳ ಪುಂಡಾಟ: ಎಂಟಕ್ಕೂ ಅಧಿಕ ಮಂದಿಯ ಮೇಲೆ ದಾಳಿ

300x250 AD

ಶಿರಸಿ: ನಗರದಲ್ಲಿ ಬಿಡಾಡಿ ನಾಯಿಗಳ ಕಾಟ ಮಿತಿಮೀರಿದ್ದು, ಶನಿವಾರ ಮಧ್ಯರಾತ್ರಿ ವೇಳೆ ಸಿ.ಪಿ.ಬಜಾರಿನಲ್ಲಿ ಎಂಟಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.

ನಗರಸಭೆಯ ಸಿಬ್ಬಂದಿ ರಾಜು ಕಾನಡೆ ನಾಯಿ ದಾಳಿಗೆ ಒಳಗಾಗಿದ್ದು, ಇವರ ತೊಡೆಯ ಭಾಗಗಳಲ್ಲಿ ಗಾಯಗಳಾಗಿವೆ.

300x250 AD

ಜನತೆಯ ಆಕ್ರೋಶ :- ನಗರಸಭೆಯ ನಿರ್ಲಕ್ಷ್ಯತನಕ್ಕೆ ಶಿರಸಿ ಜನತೆ ಹಿಡಿಶಾಪ ಹಾಕುತ್ತಿದ್ದು, ಜಿಲ್ಲಾಧಿಕಾರಿಗಳು ಬಿಡಾಡಿ ನಾಯಿಗಳ ನಿಯಂತ್ರಣಕ್ಕೆ ಅಂದು ನೀಡಿದ ಭರವಸೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇತ್ತ ನಗರಸಭೆಯವರೂ ಮೌನತಳೆದಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡುವವರಾರು ಎಂದು ಪ್ರಶ್ನಿಸಿದ್ದಾರೆ.

Share This
300x250 AD
300x250 AD
300x250 AD
Back to top