ದಾಂಡೇಲಿ : ಯಾವುದೇ ಹೊಸ ಯೋಜನೆ ಜಾರಿಯಾಗದ ಸಾಲದ ಸುಳಿಯಲ್ಲಿ ಕಂಗಾಲಾದ , ಪ್ರತಿಯೊಬ್ಬ ಜನ ಸಾಮಾನ್ಯರ ಮೇಲೆ ಸುಮಾರು 1 ಲಕ್ಷ ರೂಪಾಯಿ ಸಾಲದ ಹೊರೆಯನ್ನು ಹೊರೆಸಿದ ಬಜೆಟ್ ಇದಾಗಿದೆ. ಓಟ್ ಬ್ಯಾಂಕಿನ ರಾಜಕಾರಣದ, ಒಂದು ಸಮುದಾಯದ ತುಷ್ಟೀಕರಣದ , ಓಲೈಕೆಯ ಬಜೆಟ್ ಇದು. ಬಹುಸಂಖ್ಯಾತರನ್ನು ಕಡೆಗಣಿಸಿದ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಬಗ್ಗೆ ಬಿಜೆಪಿ ತಾಲೂಕು ಉಪಾಧ್ಯಕ್ಷರಾದ ಗುರು ಮಠಪತಿಯವರು ಪ್ರತಿಕ್ರಿಯಿಸಿದ್ದಾರೆ.
ಬಹುಸಂಖ್ಯಾತರನ್ನು ಕಡೆಗಣಿಸಿದ ಬಜೆಟ್ : ಗುರು ಮಠಪತಿ
