ಅಕೌಂಟೆಂಟ್ & ಡೇಟಾ ಆಪರೇಟರ್ ಬೇಕಾಗಿದ್ದಾರೆ
ಶಿರಸಿಯ ಟ್ಯಾಕ್ಸ್ ಕನ್ಸಲ್ಟೆನ್ಸಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಟ್ಯಾಲಿ ತಿಳಿದಿರಬೇಕು.
ಬಿ.ಕಾಮ್ ಪದವಿ ಅಥವಾ ಪಿಯುಸಿ (ವಾಣಿಜ್ಯ) ಮುಗಿಸಿರಬೇಕು.
ಕೆಲಸಕ್ಕೆ ಆಧಾರದ ಮೇಲೆ ಉತ್ತಮ ವೇತನ ನೀಡಲಾಗುವುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಶೋಕ ಹೆಗಡೆ, ಚೈತನ್ಯ ಅಸೋಸಿಯೆಟ್ಸ, ಶಿರಸಿ
Tel:+919945255753/Tel:+918550580850