Slide
Slide
Slide
previous arrow
next arrow

ಸೆ.15ಕ್ಕೆ ಕಸಾಪ ಸಭೆ

300x250 AD

ಹೊನ್ನಾವರ : ಹೊನ್ನಾವರ ತಾಲೂಕಾ ಘಟಕದ ಆಜೀವ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಸಭೆಯನ್ನು ಸೆ.15ರ ರವಿವಾರ ಮಧ್ಯಾಹ್ನ 3 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ಹೊನ್ನಾವರ (ರಥಬೀದಿ ರಸ್ತೆ) ದಲ್ಲಿ ಕರೆಯಲಾಗಿದೆ.

ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಇದರ ಎಲ್ಲಾ ಆಜೀವ ಸದಸ್ಯರು ಸಭೆಗೆ ಹಾಜರಾಗಿ ಕನ್ನಡ ಅಭಿವೃದ್ಧಿ ಹಾಗೂ ತಾಲೂಕಾ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆ ಕುರಿತಂತೆ ಸಲಹೆ ಸೂಚನೆ ನೀಡಬೇಕು ಎಂದು ಕ.ಸಾ.ಪ ತಾಲೂಕಾ ಅಧ್ಯಕ್ಷ ಎಸ್. ಎಚ್. ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top