Home › ಜಿಲ್ಲಾ ಸುದ್ದಿ › ಬಿಜೆಪಿಯ ಕಾಗೇರಿ 151,530 ಮತಗಳಿಂದ ಮುನ್ನಡೆ ಬಿಜೆಪಿಯ ಕಾಗೇರಿ 151,530 ಮತಗಳಿಂದ ಮುನ್ನಡೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 7 months ago • Updated 7 months ago —by euttarakannada.in Share on FacebookTweet on TwitterLinkedInPinterestMail ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಆರಂಭಗೊಂಡಿದ್ದು, ಸಮಯ 11.09 ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 314,448 ಮತ ಪಡೆದಿದ್ದರೆ, ಕಾಂಗ್ರೆಸಿನ ಅಂಜಲಿ ನಿಂಬಾಳ್ಕರ್ 172,918 ಮತ ಪಡೆದಿದ್ದಾರೆ. ಒಟ್ಟಾರೆ ಕಾಗೇರಿ 151,530 ಮತದ ಮುನ್ನಡೆ ಪಡೆದಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಬಿಜೆಪಿಯ ಕಾಗೇರಿ 140,819 ಮತಗಳಿಂದ ಮುನ್ನಡೆNext Postಬಿಜೆಪಿಯ ಕಾಗೇರಿ 157,138 ಮತಗಳಿಂದ ಮುನ್ನಡೆ