Slide
Slide
Slide
previous arrow
next arrow

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಆಯ್ಕೆ

300x250 AD

ಶಿರಸಿ: ಉತ್ತರಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳ ಪಟ್ಟಿಯನ್ನು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅದ್ಯಕ್ಷರಾದ ರಮೇಶ ಎಂ. ನಾಯ್ಕ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾದ್ಯಕ್ಷರುಗಳಾಗಿ
ಬಸಣ್ಣ ಕುರುಬಕಟ್ಟಿ ಬೆಳವಟಿಗಿ ಹಳಿಯಾಳ, ರಮೇಶ ಜಿಗಳೇರ ಪಾಳಾ ಮುಂಡಗೋಡ, ಅನಂತಮೂರ್ತಿ ಎಂ. ಹೆಗಡೆ ಶಿರಸಿ, ಅಶೋಕ ಮಡಿವಾಳ ಕಾರವಾರ, ವಿಶ್ವೇಶ್ವರ ಭಟ್ಟ ಚಿಕಾಯಿಮನೆ ಯಲ್ಲಾಪುರ,ಪ್ರಧಾನ ಕಾರ್ಯದರ್ಶಿಗಳಾಗಿ ಶಿವಲಿಂಗಯ್ಯ ಅಲ್ಲಯ್ಯನವರಮಠ ಯಲ್ಲಾಪುರ, ವಿಷ್ಣುಮೂರ್ತಿ ಹೆಗಡೆ ಭಟ್ಕಳ,ಕಾರ್ಯದರ್ಶಿಗಳಾಗಿ  ಈಶ್ವರ ವಾಟಲೇಕರ ದಾಂಡೇಲಿ, ಜಗನ್ನಾಥ ನಾಯ್ಕ ಬಾಡಾ ಕುಮಟಾ, ಪುಟ್ಟರಾಜ ಬಸವರಾಜ ಅವಣೂರ ಬನವಾಸಿ,ಜಿ.ಆರ್. ಹೆಗಡೆ ಬೆಳ್ಳೆಕೆರೆ, ವೆಂಕಟರಮಣ ಎಸ್. ಭಟ್ಟ ಅಂಕೋಲಾ,ಖಜಾಂಚಿಯಾಗಿ ಸುಭಾಷ ಮಂಜಿರೇಕರ ಜೋಯಿಡಾ, ಸಾಮಾಜಿಕ ಜಾಲತಾಣದ ಸದಸ್ಯರಾಗಿ ಗಿರೀಶ ಸೋಮಯ್ಯ ಗೊಂಡ ಭಟ್ಕಳ, ಮಾದ್ಯಮ ಸಲಹೆಗಾರರಾಗಿ ಸುಧೀರ ಆರ್. ನಾಯರ್‌ ಹಾಗು ಕಾರ್ಯಕಾರಣಿ ಸದಸ್ಯರಾಗಿ ವಿನಾಯಕ ಭಟ್ ಕುಮಟಾ,ಲೋಕೇಶ ಜಿ. ನಾಯ್ಕ ಹೊನ್ನಾವರ, ವಿನಾಯಕ ಬಿ. ಪಡ್ತಿ ಅಂಕೋಲಾ, ಸಂತೋಷ ಗೌಡ ಶಿರ್ವೆ ಕಾರವಾರ, ಗಣಪತಿ ರಾಮಾ ನಾಯ್ಕ ಶಿರಸಿ, ರಾಮಚಂದ್ರ ದಾನಗೇರಿ ಜೋಯಿಡಾ, ನಾಗರಾಜ ಕರಿಯಪ್ಪ ಪಾಟೀಲ ಕಲ್ಲಹಕ್ಕಲು ಮಳಗಿ, ಪರಶುರಾಮ ಬಿ. ನಾಯ್ಕ ಅಲಗೋಡ ಸಿದ್ದಾಪುರ, ಮಾದೇವ ಈರಾ ನಾಯಕ ಕೊಲಸಿರ್ಸಿ, ದಯಾನಂದ ಎನ್. ನಾಗೇಕರ ಕಾರವಾರ, ಕರಿಯಾ ಆರ್. ಬೋರ್‌ಕ‌ರ್ ಶಿರಸಿ, ನಾರಾಯಣ ಕೆಸರಿಕರ ಮುತ್ತಲಮುರಿ ಹಳಿಯಾಳ, ಈರಪ್ಪ ಟಿ. ನಾಯ್ಕ ಬಸ್ತಿ ಕಾಯ್ಕಿಣಿ ಭಟ್ಕಳ,ರಾಮ ನಾಯ್ಕ ಹೊನ್ನೆಮುಡಿ ಭಟ್ಕಳ, ಎನ್.ಎಸ್.ಹೆಗಡೆ ಕೆರೆಕೋಣ ಹೊನ್ನಾವರ, ಶ್ರೀಧರ ಎಸ್ ಗುಮ್ಮಾನಿ ಯಲ್ಲಾಪುರ, ನಾಮದೇವ ಕಾಮರೆಕರ ದಾಂಡೇಲಿ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top