Slide
Slide
Slide
previous arrow
next arrow

ಸೋದೆ ವಾದಿರಾಜ ಮಠದಲ್ಲಿ ದ್ವಾದಶ ನಾರಿಕೇಳ ಗಣಪತಿ ಹವನ ಸಂಪನ್ನ

300x250 AD

ಶಿರಸಿ: ಶ್ರೀಗಣೇಶ ಚೌತಿ ಪ್ರಯುಕ್ತ ಸೋದೆ ವಾದಿರಾಜ ಮಠದಲ್ಲಿ ದ್ವಾದಶ ನಾರಿಕೇಳ ಗಣಪತಿ ಹೋಮ ಹಾಗೂ ಗಣಪತಿಗೆ ವಿಶೇಷ ಪೂಜೆ ನಡೆಯಿತು. ಪೂಜನೀಯ ಶ್ರೀಗಳು ವಿಘ್ನನಿವಾರಕನಾದ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

300x250 AD
Share This
300x250 AD
300x250 AD
300x250 AD
Back to top