• Slide
    Slide
    Slide
    previous arrow
    next arrow
  • ಗಣೇಶ ಚತುರ್ಥಿಯಂದು ಆಗಸದಲ್ಲಿ ಕಾಮನಬಿಲ್ಲಿನ ಮೋಡಿ

    300x250 AD

    ಶಿರಸಿ: ಗಣೇಶ ಚತುರ್ಥಿಯಂದು ಶಿರಸಿಯಲ್ಲಿ ಕಾಮನ ಬಿಲ್ಲು ಮೂಡಿಬಂದಿದ್ದು, ಹಬ್ಬದ ಸಂಭ್ರಮದ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಜನರು ಆಸ್ವಾದಿಸಿದರು. ಈ ಕಾಮನಬಿಲ್ಲಿನ ಚಿತ್ರವನ್ನು ಪತ್ರಕರ್ತ ಮಂಜುನಾಥ ಸಾಯಿಮನೆ ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top