Slide
Slide
Slide
previous arrow
next arrow

ಟಿಎಸ್ಎಸ್ ಸಸ್ಯಮೇಳ: ಗ್ರಾಹಕರಿಂದ ಉತ್ತಮ‌ ಸ್ಪಂದನೆ

300x250 AD

ಶಿರಸಿ: ಇಲ್ಲಿನ ಟಿಎಸ್ಎಸ್ ಆವರಣದಲ್ಲಿ ನಡೆಯುತ್ತಿರುವ ಸಸ್ಯಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಸಸ್ಯಮೇಳದಲ್ಲಿ ಬಾಳೆ,ಅಡಿಕೆ, ಲಿಂಬು, ಗೇರು,ಮಾವು, ಚಿಕ್ಕು, ಕಾಳುಮೆಣಸು, ಏಲಕ್ಕಿ ಸೇರಿದಂತೆ ಹಲವಾರು ಬಗೆಯ ಗಿಡಗಳು, ಹೂವಿನ‌ ಗಿಡಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಂಸ್ಥೆ ಒದಗಿಸುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳಿಂದ ಗ್ರಾಹಕರು ಬರುತ್ತಿದ್ದು, ನಗರವಾಸಿಗಳೂ ಸಹ ಉತ್ಸಾಹದಿಂದ ಗಿಡಗಳನ್ನು ಖರೀದಿಸುತ್ತಿರುವುದು ಕಂಡುಬರುತ್ತಿದೆ.

300x250 AD
Share This
300x250 AD
300x250 AD
300x250 AD
Back to top