Slide
Slide
Slide
previous arrow
next arrow

ಕುಮಟಾ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೇದಿತ್ ಆಳ್ವಾ ಕಣಕ್ಕೆ

300x250 AD

ಕುಮಟಾ: ಬಹು ನಿರೀಕ್ಷೆ ಮೂಡಿಸಿದ್ದ ಕುಮಟಾ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಿದ್ದು, ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ನಿವೇದಿತ್ ಆಳ್ವಾಗೆ ಟಿಕೆಟ್ ಘೋಷಣೆಯಾಗಿದೆ.

ಮಾಜಿ ಸಂಸದೆ ಪುತ್ರ ಮಾರ್ಗರೇಟ್ ಆಳ್ವಾ ಪುತ್ರ ಈಗಾಗಲೇ ಕ್ಷೇತ್ರದಲ್ಲಿ ಓಡಾಟ ಶುರುಮಾಡಿದ್ದು, ಪಕ್ಷದಲ್ಲಿ ಆಂತರಿಕ ವಿರೋಧಗಳೂ ವ್ಯಕ್ತವಾಗುತ್ತಿದೆ ಎನ್ನಲಾಗಿದೆ‌.

300x250 AD
Share This
300x250 AD
300x250 AD
300x250 AD
Back to top