• Slide
  Slide
  Slide
  previous arrow
  next arrow
 • ಮಾ.8ಕ್ಕೆ ಹೆಣ್ಣು ಮಕ್ಕಳ ಕ್ರಿಕೆಟ್ ಪಂದ್ಯಾವಳಿ

  300x250 AD

  ಕಾರವಾರ: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.8ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕ್ರೀಡಾಂಗಣಗಳಲ್ಲಿ 19 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
  ಆಸಕ್ತ ಮಹಿಳೆಯರು ಆಯಾ ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳನ್ನು ಸಂಪರ್ಕಿಸಿ ಕ್ರೀಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಮಾರ್ಚ್ 06 ರ ಸಂಜೆ 5.30 ರೊಳಗಾಗಿ ತಮ್ಮ ಹೆಸರಗಳನ್ನು ನೋಂದಾಯಿಸಿಕೊಳ್ಳಬಹುದು.
  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಅಲ್ಲಾಸಾಬ ಗುರಿಕಾರ, ಕಾರವಾರ – 9060192557, ಪ್ರಶಾಂತ ಗಾಂವಕರ, ಅoಕೋಲಾ- 9902352618, ಶಾರದಾ ನಾಯ್ಕ್, ಕುಮಟಾ- 8618235935, ಸುಧೀಶ ನಾಯ್ಕ, ಹೊನ್ನಾವರ -9448530726, ನಾಗರಾಜ ಪಟಗಾರ, ಭಟ್ಕಳ್ -9448995841, ಕಿರಣ್ ನಾಯ್ಕ, ಶಿರಿಸಿ -9449801404, ಮಾದೇವ ನಾಯ್ಕ, ಸಿದ್ದಾಪುರ-9449360803, ನಾರಾಯಣ ನಾಯಕ್, ಯಲ್ಲಾಪುರ -9986221280, ಹನುಮಂತ ವಡ್ಡರ, ಮುಂಡಗೋಡ -8105454657, ತುಕಾರಾಮ ಗೌಡ, ಹಳಿಯಾಳ -9945489193, ಸಚಿನ್ ತಳೆಕರ್, ಜೋಯಿಡಾ -9481952713 ಗೆ ಸಂಪರ್ಕಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top