• Slide
    Slide
    Slide
    previous arrow
    next arrow
  • ತೆರೆದ ಬಾವಿಗೆ ಬಿದ್ದ ಯುವಕ: ಮೂತ್ರ ವಿಸರ್ಜನೆಗೆಂದು ಹೋದಾಗ ನಡೆದ ಘಟನೆ

    300x250 AD

    ಗೋಕರ್ಣ: ಬೆಂಗಳೂರಿಗೆ ಬಸ್’ಗೆ ಹೋಗಬೇಕಾಗಿದ್ದ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆಗೆಂದು ಹೋದಾಗ ತೆರೆದ ಬಾವಿಗೆ ಬಿದ್ದ ಘಟನೆ ಮೇಲಿನಕೇರಿಯಲ್ಲಿ ನಡೆದಿದೆ.

    ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಯುವಕ ಕತ್ತಲಲ್ಲಿ ಮೂತ್ರ ವಿಸರ್ಜನೆಗಾಗಿ ಹೋದಾಗ ಆಯತಪ್ಪಿ ತೆರೆದ ಬಾವಿಯೊಂದರಲ್ಲಿ ಬಿದ್ದಿದ್ದ. ಇದನ್ನು ಗಮನಿಸಿದ ಸ್ಥಳೀಯ ಕಿರಣ್ ಶೆಟ್ಟಿ ಎಂಬಾತ ರಕ್ಷಣೆಗಾಗಿ ಹಲವರಿಗೆ ಸಂಪರ್ಕಿಸಿ, ಕರೆತಂದು ಬಾವಿಗೆ ಬಿದ್ದವನನ್ನು ಎತ್ತಿದ್ದಾರೆ.

    300x250 AD

    ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿ ಜಗದೀಶ ನಾಯ್ಕ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯ್ಕ್, ಪೋಲೀಸ್ ಅಧಿಕಾರಿ, ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top