• Slide
    Slide
    Slide
    previous arrow
    next arrow
  • ಸಮಾಜಮುಖಿ ಅಪ್ಪು ಡಾನ್ಸ್ ಟ್ರೋಫಿ ಸ್ಪರ್ಧೆ: ಬಹುಮಾನ ವಿತರಣೆ

    300x250 AD

    ಸಿದ್ದಾಪುರ: ಸಮಾಜಮುಖಿ ವೆಬ್‌ನ್ಯೂಸ್ ಆಯೋಜನೆಯ ಅಪ್ಪು ಡಾನ್ಸ್ ಟ್ರೋಫಿ ಸ್ಫರ್ಧೆಯ ವಿಜೇತರಿಗೆ ಸರ್ವಧರ್ಮ ಸಭೆಯಲ್ಲಿ ನಗದು ಬಹುಮಾನಗಳ ಜೊತೆಗೆ ಆಕರ್ಷಕ ಶೀಲ್ಡ್ ಗಳನ್ನು ನೀಡಲಾಯಿತು.
    ವೈಯಕ್ತಿಕ ಸ್ಪರ್ಧೆಯಲ್ಲಿ ಮೇಘರಾಜ್ ಬಾಡಕರ್ ಪ್ರಥಮ, ಖುಷಿ ಕೊಂಡ್ಲಿ ದ್ವಿತೀಯ, ಮೇಘರಾಜ್ ಎಂ. ತೃತೀಯ, ಗುಂಪು ಸ್ಪರ್ಧೆಯಲ್ಲಿ ಕೆಲ್ಲಾ ಗ್ರೂಪ್ ಪ್ರಥಮ, ಬಿಟ್ ಬ್ಲಾಸ್ಟರ್ ಸಿದ್ದಾಪುರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಸಮಾಜಮುಖಿ ಕಬಡ್ಡಿ ಟ್ರೋಫಿಯಲ್ಲಿ ಹೆಗ್ಗರಣಿ ಮೊದಲ ಬಹುಮಾನ, ಹೊಸೂರು ದ್ವಿತೀಯ, ಸಮಾಜಮುಖಿ ಹೋಮ್ ಟೀಮ್ ತೃತೀಯ, ಕಬ್ಬಗಾರು ಚತುರ್ಥ ಬಹುಮಾನ ಪಡೆದುಕೊಂಡಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top