• first
  second
  third
  Slide
  Slide
  previous arrow
  next arrow
 • ಬಸ್ ನಿಲುಗಡೆ ಇಲ್ಲದೇ ಶಾಲಾ ಮಕ್ಕಳ ಪರದಾಟ: ಕ್ರಮಕ್ಕೆ ಆಗ್ರಹ

  300x250 AD

  ದಾಂಡೇಲಿ: ನಗರದ ಕೇರವಾಡ ಕ್ರಾಸ್ ನಲ್ಲಿ ಸಾರಿಗೆ ಬಸ್ಸುಗಳು ನಿಲುಗಡೆ ಮಾಡದಿರುವುದರಿಂದ ಕೇರವಾಡ ಹಾಗೂ ಅಲ್ಲಿಯ ಸುತ್ತಮುತ್ತಲ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆ- ಕಾಲೇಜುಗಳಿಗೆ ಹೋಗಲು ಕಷ್ಟ ಸಾಧ್ಯವಾಗುತ್ತಿದ್ದು, ಕಲಿಕೆಗೆ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಕೂಡಲೆ ಬಗೆಹರಿಸಿ, ಕೇರವಾಡ ಕ್ರಾಸ್‌ನಲ್ಲಿ ಸಾರಿಗೆ ಬಸ್‌ಗಳು ನಿಲ್ಲಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top