• first
  second
  third
  Slide
  previous arrow
  next arrow
 • ದಾಂಡೇಲಿಯಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆ

  300x250 AD

  ದಾಂಡೇಲಿ : ಜನಶಿಕ್ಷಣ ಸಂಸ್ಥಾನ ಕಾರವಾರ, ಸೊಪ್ಟೆಕ್ ಶಿಕ್ಷಣ ಸಂಸ್ಥೆ ದಾಂಡೇಲಿ, ಈಶ್ವರಿ ಫೌಂಡೇಶನ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಡಿ ಸರದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ತ ನಗರದ ಸೋಮಾನಿ ವೃತ್ತದಲ್ಲಿ ರಾಷ್ಟ್ರೀಯ ಐಕ್ಯತಾ ದಿವಸ ಕರ‍್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯ್ತು.

  ಈ ಸಂದರ್ಭದಲ್ಲಿ ಲಯನ್ಸ್ ಕಲ್ಬಿನ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ್ ಅವರು ರಾಷ್ಟ್ರೀಯ ಏಕಿಕರಣ ಬಗ್ಗೆ ಮಾತನಾಡಿ ವಲ್ಲಭಭಾಯಿ ಪಟೇಲ್ ಅವರ ಜೀವನಾದರ್ಶಗಳನ್ನು ವಿವರಿಸಿದರು.

  300x250 AD

  ಈ ಸಂದರ್ಭದಲ್ಲಿ ಈಶ್ವರಿ ಫೌಂಡೇಶನಿನ ಕಲ್ಪನಾ ಪಾಟೀಲ್, ಲಯನ್ಸ್ ಕ್ಲಬಿನ ಕರ‍್ಯದರ್ಶಿ ಮಾರುತಿ ರಾವ್ ಮಾನೆ, ಲಯನ್ಸ್ ಕ್ಲಬಿನ ಪಿ.ಕೆ.ಜೋಶಿ, ಪ್ರಮುಖರಾದ ಜಯಲಕ್ಶ್ಮಿ , ಇಂದಿರಾ, ಉಮೇಶ್ ಮತ್ತು ಸೊಪ್ಟೆಕ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು, ಕೌಶಲ್ಯಾಭಿವೃದ್ಧಿ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top